Surprise Me!

ಹಳ್ಳಹಿಡಿದ ಸ್ಮಾರ್ಟ್‍ಸಿಟಿ ಯೋಜನೆ | Smart City Project | Bengaluru | Public TV

2022-08-10 0 Dailymotion

ಸ್ಮಾರ್ಟ್‍ಸಿಟಿ ಯೋಜನೆಯಡಿ ಬೆಂಗಳೂರಿನ ರಸ್ತೆ, ಚರಂಡಿಗಳನ್ನ ಅಭಿವೃದ್ಧಿಪಡಿಸಲು ಕೋಟಿ ಕೋಟಿ ಹಣವನ್ನ ಸುರಿದ್ರು. ಆದ್ರೆ ಆ ಕೋಟಿ ಕೋಟಿ ಹಣ ಮಳೆ ನೀರಲ್ಲಿ ಹಳ್ಳ ಹಿಡಿತಾ ಅನ್ನುವಂತಾಗಿದೆ. ಇದು ಕಳಪೆ ಕಾಮಗಾರಿ ಅನ್ನೋದು ಮತ್ತೆ ಬಯಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆ ಏನಾಗಿದೆ ಅನ್ನೋದನ್ನ ತೋರಿಸ್ತೀವಿ ಈ ಸ್ಟೋರಿ ನೋಡಿ<br /><br />#publictv #smartcityproject #bengaluru

Buy Now on CodeCanyon